ನಾವ್ಯಾಕೆ ಬಲಿಪಶುಗಳಾಗ್ಬೇಕು ಎಂದ ರಾಮನಗರ ಜೈಲು ಸಿಬ್ಬಂದಿ,HDK ಕೊಟ್ಟ ಭರವಸೆ ಏನು? | HDK | Ramnagar Jail

2020-04-24 1

ಯಾವುದೇ ಮುಂಜಾಗ್ರತೆ ಇಲ್ಲದೇ ಕೆಲಸ ಮಾಡಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಾರೆ ರಾಮನಗರದ ಕಾರಾಗ್ರಹ ಸಿಬ್ಬಂದಿ.ಯಾರೊ ಮಾಡಿದ ತಪ್ಪಿಗೆ ನಾವು ನೋವು ಅನುಭವಿಸುವಂತಾಗಿದೆ ಎಂದು ಜೈಲು ಸಿಬ್ಬಂದಿಗಳು ಕುಮಾರಸ್ವಾಮಿಗೆ ಮನವಿ ಮಾಡಿಕೊಂಡರು.ಈ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಭರವಸೆ ಕೊಟ್ಟಿದ್ದಾರೆ.

Ramanagaram prison staff have accused senior officials of acting without any premeditation,Former CM Kumaraswamy promised to speak to the authorities about this.

Videos similaires