ಇದು ನಿಜವಾಗಿಯೂ ನಮ್ಮ‌ ಬೆಂಗಳೂರೇನಾ?ನೀವೇ ನೋಡಿ ಹೇಳಿ | Bengaluru | oneindia kannada

2020-04-17 73,775

ಭಾರತ ಲಾಕ್ ಡೌನ್ ಆಗಿರುವುದರಿಂದ ರಸ್ತೆಗಳ ಮೇಲೆ ವಾಹನಗಳು ಓಡಾಡುವುದು ಅಪರೂಪ. ಹೀಗಿರುವಾಗ ಸದಾ ಟ್ರಾಫಿಕ್ ನಿಂದ ಗಿಜಿಗುಡುತ್ತಿದ್ದ ನಮ್ಮ ಬೆಂಗಳೂರಿನ ಮುಖ್ಯರಸ್ತೆಗಳು ಈಗ ಹೇಗಿದೆ ನೋಡಿ

Since India is locked down, it is rare to drive vehicle on the roads. So, now look at our Bengaluru Main roads, which is always on the traffic