ಅಂಬೇಡ್ಕರ್ ಜಯಂತಿ ಅಂಗವಾಗಿ ನಟ ನೀನಾಸಂ ಸತೀಶ್,ಅಂಬೇಡ್ಕರ್ ಅವರು ಹೇಳಿರುವ ವಿಚಾರವನ್ನು ನೆನಪು ಮಾಡಿಕೊಳ್ಳುತ್ತಾ,ಅವರ ಮಹಾನ್ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ.As part of the Ambedkar Jayanti, actor Neenasam Satish remembers what Ambedkar said and his great personality.