ಕೊರೊನದಿಂದಾಗಿ ಇಡೀ ದೇಶವೇ ಬಂದ್ ಆಗಿದೆ . ನಮ್ಮ ಪೊಲೀಸರು ಮಾತ್ರ ಬೀದಿಗಿಳಿದು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ . ಇತ್ತ ಸಚಿವ ಸುಧಾಕರ್ ಅವರು ವಿಶ್ವ ಅರೋಗ್ಯ ದಿನದಂದು ಒಂದು ಸಂದೇಶವನ್ನು ಸಾರಿದ್ದಾರೆ
Corona has forced to shut down the whole nation and police are really out there forcing people to stay inside and here on world health day our medical educational minister DR k Sudhakar has sent a message