ಕೊರೋನಾ ವೈರಸ್ ಆತಂಕ ಮಧ್ಯೆ ಇವತ್ತು ಖಗೋಳ ವಿಸ್ಮಯಕ್ಕೆ ಭೂಮಿ ಸಾಕ್ಷಿಯಾಗಲಿದೆ. ಇವತ್ತು ವಿಶೇಷ ಹುಣ್ಣಿಮೆ ಇದೆ. ಪಿಂಕ್ ಸೂಪರ್ಮೂನ್ ಕಾಣಿಸಿಕೊಳ್ಳಲಿದೆ. ಇವತ್ತು ಸಂಜೆಯಿಂದ ನಾಳೆ ಬೆಳಗ್ಗೆವರೆಗೆ ಚಂದ್ರನ ಪೂರ್ಣ ಸ್ವರೂಪವನ್ನು ಅತೀ ಸಮೀಪದಿಂದ ನೋಡುವ ಅವಕಾಶ ಸಿಗಲಿದೆ. ಭಾರತದಲ್ಲಿ ಬುಧವಾರ ಬೆಳಗ್ಗೆ 8:05ಕ್ಕೆ ಚಂದ್ರ ದರ್ಶನ ಸ್ಪಷ್ಟವಾಗಿ ಗೋಚರವಾಗುವ ನಿರೀಕ್ಷೆ ಇದೆ.
When the full moon appears at perigee it is slightly brighter and larger than a regular full moon is a "supermoon."