:ದೀಪಿಕಾ ದಾಸ್ ಅವರು ಶೈನ್ ಹಾಗೂ ತಾವು ಇಬ್ಬರು ಒಟ್ಟಿಗೆ ಇರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ವಿಶೇಷವಾಗಿ ಶುಭ ಹಾರೈಸಿದ್ದಾರೆ.Deepika Das shared a photo of herself and Shine together on the social networking site.and wishng him.