ಕೊರೊನದಿಂದಾಗಿ ಇಡೀ ದೇಶವೇ ಬಂದ್ ಆಗಿದೆ . ನಮ್ಮ ಪೊಲೀಸರು ಮಾತ್ರ ಬೀದಿಗಿಳಿದು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ . ಇತ್ತ ನಮ್ಮ ಡಿಸಿಎಂ ಅಶ್ವಥ್ ನಾರಾಯಣ್ ಅವರು ಆದಿಚುಂಚುನಗಿರಿ ಮಠದ ನಿರ್ಮಲಾನಂದ ಸ್ವಾಮಿಗಳ ಜೊತೆ ದೀಪ ಬೆಳಗೋ ಬಗ್ಗೆ ಹೇಳಿದ್ದೇನು
Corona has forced to shut down the whole nation and police are really out there forcing people to stay inside and here with Adichunchangiri's swamiji Nirmalanda swamy our DCM Ashwath Narayan talks about Dia's significance