ಎಣ್ಣೆ ಕುಡಿದರೆ ಕೊರೊನ ಬರಲ್ವಾ..? ಡಾಕ್ಟರ್ ಹೇಳ್ತಾರೆ ಕೇಳಿ..! will liquor avoid CRN | Doctor Exclusive

2020-03-30 1,209

ದೇಶದಲ್ಲಿ ಕೊರೊನ 3ನೇ ಹಂತ ತಲುಪಿದೆ ಈ ಸಂದರ್ಭದಲ್ಲಿ ನಾವೆಲ್ಲರೂ ಹೇಗಿರಬೇಕು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೇಗೆ ಹೆಚ್ಚಿಸಿಕೊಳ್ಳಬೇಕು ಅನ್ನೋದನ್ನ ಡಾಕ್ಟರ್ ಮಧುಸೂದನ್ ಹೇಳ್ತಾರೆ ಕೇಳಿ.