ಇಡೀ ಪ್ರಪಂಚಾದಾದ್ಯಂತ ಕೊರೋನಾ ಆತಂಕ ಜಾಸ್ತಿಯಾಗ್ತಿದೆ.ರಾಜ್ಯ ಸರ್ಕಾರ ಅಗತ್ಯ ಕ್ರಮಗಳತ್ತ ಗಂಭೀರ ಕ್ರಮಗಳನ್ನು ಕೈಗೊಳ್ತಿದೆ.ಇನ್ನು ಇಟಲಿಯಲ್ಲಿ ಕೊರೋನಾ ವೈರಸ್ ಗೆ ಒಂದೇ ದಿನ 368 ಮಂದಿ ಬಲಿಯಾಗಿದ್ದಾರೆ.
Italy on Sunday reported 368 new deaths from the coronavirus outbreak as the country's death toll hit 1,809 while the number of positive cases rose to 24,747 from 21,157 on Saturday, the country's civil protection authority said.