ಕಳೆದ ಡಿಸೆಂಬರ್ ತಿಂಗಳಲ್ಲಿ ಕೊರೊನಾ ವೈರಸ್ ಸೋಂಕು ಚೀನಾದಲ್ಲಿ ಕಾಣಿಸಿಕೊಂಡಿತು. ಅಲ್ಲಿಂದ ಆರಂಭವಾದ ಈ ವೈರಾಣು ಚೀನಾದಲ್ಲಿ ನರಬಲಿ ತೆಗೆದುಕೊಂಡಿದೆ. ಚೀನಾದ ಸ್ಥಿತಿ ನೋಡಿ ಅದಾಗಲೇ ಬೇರೆ ದೇಶಗಳು ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ, ತಮ್ಮ ದೇಶಕ್ಕೆ ಕೊರೊನಾ ಹರಡುವವರೆಗೂ ಕಾದು ಈಗ ಏನು ಮಾಡುವುದು ಎಂದು ಯೋಚಿಸುಂತಾಗಿದೆ.
Congress leader Rahul Gandhi had warned the Modi government about the coronavirus a month ago. that tweet went to viral.