ಇದೀಗ ಕನ್ನಡದಲ್ಲಿ ಕಿಚ್ಚ ಸುದೀಪ್ ಹಾಡಿರುವ ಹೊಚ್ಚ ಹೊಸ ಹಾಡೊಂದು ಅತಿ ಹೆಚ್ಚು ಪ್ರಾಮುಖ್ಯತೆ ಗಳಿಸಿದೆ. ಸಾವಿರಾರು ಜನರನ್ನು ತಲುಪಿರುವ ಈ ಹಾಡನ್ನು ನೀವು ಮಿಸ್ ಮಾಡಬೇಡಿ.