BCCI names Sunil Joshi as new chairman of selectors

2020-03-04 9,769

ಕನ್ನಡಿಗ ಸುನಿಲ್ ಜೋಶಿ ಅವರು ಬಿಸಿಸಿಐ ಆಯ್ಕೆ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮದನ್ ಲಾಲ್, ರುದ್ರ ಪ್ರತಾಪ್, ಮತ್ತು ಸುಲಕ್ಷಣ ನಾಯಕ್ ಅವರನ್ನೊಳಗೊಂಡ ಬಿಸಿಸಿಐಯ ಕ್ರಿಕೆಟ್ ಅಡ್ವೈಸರಿ ಕಮಿಟಿಯು (ಸಿಎಸಿ) ಜೋಶಿ ಅವರನ್ನು ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ಬುಧವಾರ (ಮಾರ್ಚ್ 4) ಘೋಷಿಸಿದೆ.

Former India spinner Sunil Joshi was on Wednesday named chairman of the national selection panel by the BCCI's Cricket Advisory Committee (CAC), which also picked ex-pacer Harvinder Singh in the five-member group.