ಶೈಕ್ ಮುಜೀಬುರ್ ರಹ್ಮಾನ್ 100ನೇ ಜನ್ಮದಿನಾಚರಣೆಯ ಅಂಗವಾಗಿ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ (ಬಿಸಿಬಿ), ಏಷ್ಯಾ XI ಮತ್ತು ವಿಶ್ವ XI ನಡುವೆ ಕ್ರಿಕೆಟ್ ಟೂರ್ನಿ ನಡೆಸಲು ಉದ್ದೇಶಿಸಿದೆ. ಈ ಟೂರ್ನಿಗೆ ಸಂಬಂಧಿಸಿ ಬಿಸಿಬಿ ಅಂತಿಮ ತಂಡಗಳನ್ನು ಪ್ರಕಟಗೊಂಡಿವೆ.
It could be Virat Kohli versus Faf du Plessis in the Asia XI-World XI two-match T20 series that has been organised by the Bangladesh Cricket Board (BCB)