How Many Times Has Donald Trump Married? | Donald Trump | Ivana Marie | Marla Maples | Melania

2020-02-25 1,378

ಡೊನಾಲ್ಡ್​ ಟ್ರಂಪ್ 1977ರಲ್ಲಿ ಮಾಡೆಲ್​ ಇವಾನಾ ಮೇರಿಯನ್ನು ಮದುವೆ ಆಗಿದ್ದರು. ಕಾರಣಾಂತರಗಳಿಂದ 1992ರಲ್ಲಿ ಇವರ ದಾಂಪತ್ಯ ಜೀವನ ಕೊನೆಯಾಯಿತು.
ಟ್ರಂಪ್​ ನಂತರ ನಟಿ ಮರ್ಲಾ ಮಾಪ್ಲೆಸ್​ ಜೊತೆ ಸಂಬಂಧ ಹೊಂದಿದ್ದರು. 1993ರಲ್ಲಿ ಇಬ್ಬರೂ ಮದುವೆ ಕೂಡ ಆದರು. 1999ರಲ್ಲಿ ಟ್ರಂಪ್​ ಹಾಗೂ ಮರ್ಲಾ ವಿಚ್ಛೇದನ ಪಡೆದುಕೊಂಡರು. 2005ರಲ್ಲಿ ಸ್ಲೊವೇನಿಯನ್ ಮಾಡೆಲ್​ ಮೆಲಾನಿಯಾರನ್ನು ಟ್ರಂಪ್​ ವಿವಾಹವಾದರು.

Donald Trump married model Ivana Marie in 1977. In 1992, her marriage ended.
Trump later became involved with actress Marla Maples. In 1993, the two got married. In 1999, Trump and Marla divorced. Trump married Slovenian model Melania in 2005.