KGF-2 ಚಿತ್ರದಿಂದ ಅನಂತ್ ನಾಗ್ ಹೊರ ಬರಲು ಕಾರಣ ಏನು ಗೊತ್ತಾ..? | Ananth Nag | KGF 2 | Yash | Prashanth Neel

2020-02-24 515

ಪ್ರೇಕ್ಷಕರ ನಿರೀಕ್ಷೆಯಂತೆ ಇದೇ ವರ್ಷಾಂತ್ಯದಲ್ಲಿ ಚಾಪ್ಟರ್-2 ತೆರೆಗೆ ತರಲು ಪ್ರಶಾಂತ್ ನೀಲ್ ಸಿದ್ಧತೆ ನಡೆಸುತ್ತಿದ್ದಾರೆ. ಶೂಟಿಂಗ್ ಕೂಡ ಭರದಿಂದ ಸಾಗುತ್ತಿದೆ. ಈ ಮಧ್ಯೆ ಖ್ಯಾತ ನಟನೋರ್ವ ಚಿತ್ರದಿಂದ ಹೊರ ನಡೆದಿದ್ದು, ಪ್ರಶಾಂತ್ ನೀಲ್ ಚಿತ್ರದ ಸ್ಕ್ರಿಪ್ಟ್ಅನ್ನೇ ಬದಲಿಸಿದ್ದಾರಂತೆ.

Kannada senior actor Anant Nag is not acted in Yash starrer most expected movie KGF-2