ಟೆಸ್ಲಾ ಮಾಡೆಲ್ ಎಕ್ಸ್ ಎಲೆಕ್ಟ್ರಿಕ್ ಕಾರಿನ ಸುರಕ್ಷತೆಯ ವಿವರಗಳು
2020-02-21 449
ಟೆಸ್ಲಾ ಮಾಡೆಲ್ ಎಕ್ಸ್ ಎಲೆಕ್ಟ್ರಿಕ್ ಕಾರು ಹಲವಾರು ಸುರಕ್ಷತಾ ಫೀಚರ್‍ಗಳನ್ನು ಹೊಂದಿದೆ.
ಟೆಸ್ಲಾ ಮಾಡೆಲ್ ಎಕ್ಸ್ ಎಲೆಕ್ಟ್ರಿಕ್ ಕಾರು 8 ಜನರ ಪ್ರಾಣವನ್ನು ಉಳಿಸಿದೆ. ಈ ವೀಡಿಯೊದಲ್ಲಿ ಟೆಸ್ಲಾ ಮಾಡೆಲ್ ಎಕ್ಸ್ ಕಾರು ಯಾವ ರೀತಿಯಲ್ಲಿ 8 ಜನರ ಪ್ರಾಣವನ್ನು ಉಳಿಸಿತು ಎಂಬುದನ್ನು ನೋಡೋಣ.