ಕಾಂಗ್ರೆಸ್ನ ನಾಯಕ ರಾಹುಲ್ ಗಾಂಧಿ ಮಾಡಿದ್ದ ಟ್ವೀಟ್ ಒಂದಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರತಿಕ್ರಿಯಿಸಿದ್ದಾರೆ. ಯಾವುದೇ ಟ್ವೀಟ್ ಮಾಡುವುದಕ್ಕೂ ಮೊದಲು ಒಮ್ಮೆ ಪರಿಶೀಲಿಸಿಕೊಳ್ಳಿ ಎಂದು ಸಚಿವೆ ಕಾಂಗ್ರೆಸ್ ನಾಯಕನಿಗೆ ಎಚ್ಚರಿಸಿದ್ದಾರೆ.
Union minister Smriti Irani took on Congress leader Rahul Gandhi who attacked the government for its reply in the Supreme Court in the case on permanent commission for women. Irani said it was Narendra Modi government ensured gender justice when “your government twiddled its thumbs”.