ಕೆ ಎಲ್ ರಾಹುಲ್ ಮುಂದಿನ ರಾಹುಲ್ ದ್ರಾವಿಡ್ ಆಗ್ತಾರಾ ? | K L Rahul | Dravid | Oneindia Kannada

2020-02-13 1

ಕೆ.ಎಲ್ ರಾಹುಲ್ ಆಟದ ಬಗ್ಗೆ ಸಾಕಷ್ಟು ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಕೊಟ್ಟ ಕರ್ತವ್ಯವನ್ನು ತಂಡಕ್ಕಾಗಿ ಅಚ್ಚುಕಟ್ಟಾಗಿ ಪೂರೈಸುವುದನ್ನು ಕೆ.ಎಲ್ ರಾಹುಲ್ ಕರಗತ ಮಾಡಿಕೊಂಡಿದ್ದಾರೆ. ಸೀಮಿತ ಓವರ್‌ಗಳಲ್ಲಿ ಕೆ.ಎಲ್ ರಾಹುಲ್ ಈಗ ತಂಡದ ಪ್ರಮುಖ ಅಸ್ತ್ರವಾಗಿ ಬದಲಾಗಿದ್ದಾರೆ.

KL Rahul is currently at his peak of the career. He is being compared to Rahul Dravid recently and here is our take on it

Videos similaires