ಫೆಬ್ರವರಿ 14 ಕ್ಕೆ ಕಾಲೇಜು ಬಳಿ ಏನ್ ಮಾಡುತ್ತೆ ಶ್ರೀರಾಮ ಸೇನೆ? | Feb14th | Valentines Day | Muthalik

2020-02-13 659

ಹಿಂದೂಪರ ಹೋರಾಟಗಾರ ಪ್ರಮೋದ್ ಮುತಾಲಿಕ್ ನೇತೃತ್ವದ ಶ್ರೀರಾಮ ಸೇನೆ ಕಳೆದ ಹಲವು ವರ್ಷಗಳಿಂದ ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸುತ್ತಲೇ ಬಂದಿದೆ.ಅದರಂತೆ ಈ ವರ್ಷವೂ ಪ್ರೇಮಿಗಳ ದಿನಾಚರಣೆ ವಿರುದ್ಧ ಯುವಕರಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಶ್ರೀರಾಮ ಸೇನೆ ಮುಂದಾಗಿದೆ.

“Valentine’s Day is a Christian festival. Hindus should not embrace the alien culture. Pramod Muthalik of Sri Rama sene called to oppose valentines day.