Delhi Assembly Election Results 2020 : AAP is the favor even at Satta Bazaar

2020-02-11 264

ದೆಹಲಿ ವಿಧಾನಸಭೆ ಚುನಾವಣೆಯ ಮತದಾನ ಮುಕ್ತಾಯವಾದ ಬಳಿಕ ವಿವಿಧ ಸುದ್ದಿ ವಾಹಿನಿಗಳು ಮತ್ತು ಚುನಾವಣೆ ಹಾಗೂ ರಾಜಕೀಯ ಸಮೀಕ್ಷೆಯಲ್ಲಿ ಪರಿಣತಿ ಹೊಂದಿರುವ ಸಂಸ್ಥೆಗಳು ಜತೆಗೂಡಿ ಚುನಾವಣೋತ್ತರ ಸಮೀಕ್ಷೆಗಳನ್ನು ನಡೆಸಿ ಫಲಿತಾಂಶ ಹೊರ ಹಾಕಿವೆ.

Delhi Assembly Election Exit Poll 2020: Satta bazaar also roots for an AAP comeback, give 54-56 seats; BJP close behind.