Ponting XI emerge victorious in the Bushfire Bash

2020-02-10 242

ಕ್ರಿಕೆಟ್ ನಿಂದ ನಿವೃತ್ತಿಯನ್ನು ಪಡೆದುಕೊಂಡ ಆಟಗಾರರು ಇಂದು ಮತ್ತೆ ಕ್ರಿಕೆಟ್‌ ಆಡಲು ಕಣಕ್ಕಿಳಿದಿದ್ದರು. ಆಸ್ಟ್ರೇಲಿಯಾದಲ್ಲಿ ಬುಷ್ ಫೈರ್‌ ಸಂತ್ರಸ್ತರ ನೆರವಿಗಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಚ್ಯಾರಿಟಿ ಪಂದ್ಯವನ್ನು ಆಯೋಜಿಸಿದ್ದು ಈ ಪಂದ್ಯದಲ್ಲಿ ಗಿಲ್‌ಕ್ರಿಸ್ಟ್ XI ಮತ್ತು ರಿಕಿ ಪಾಂಟಿಂಗ್ XI ಮಧ್ಯೆ ಈ ಹಣಾಹಣಿ ನಡೆದಿದೆ.

Gillcrist and ponting showed they still have what it takes as cricketing royalty helped raise money to aid Australian bushfire relief in a charity match Sunday.