ಹೀರೋ ಎಲೆಕ್ಟ್ರಿಕ್ ಎಇ -3 ಟ್ರೈಕ್ ಸ್ಕೂಟರಿನ ಫಸ್ಟ್ ಲುಕ್, ಫೀಚರ್ಸ್ ಹಾಗೂ ಮತ್ತಿತರ ವಿವರಗಳು

2020-02-07 220

2020ರ ಆಟೋ ಎಕ್ಸ್‌ಪೋದಲ್ಲಿ ಹೀರೋ ಎಲೆಕ್ಟ್ರಿಕ್ ಎಇ -3 ಟ್ರೈಕ್ ಸ್ಕೂಟರ್ ಅನ್ನು ಅನಾವರಣಗೊಳಿಸಲಾಗಿದೆ.

ಹೊಸ ಹೀರೋ ಎಲೆಕ್ಟ್ರಿಕ್ ಎಇ -3 ಟ್ರೈಕ್ ಸ್ಕೂಟರಿನ ಕಿರುಪರಿಚಯ ಇಲ್ಲಿದೆ. ಈ ವೀಡಿಯೊದಲ್ಲಿ ಹೀರೋ ಎಲೆಕ್ಟ್ರಿಕ್ ಎಇ -3 ಟ್ರೈಕ್ ಸ್ಕೂಟರಿನ ಸ್ಪೆಸಿಫಿಕೇಶನ್, ಫೀಚರ್, ವಿನ್ಯಾಸ ಹಾಗೂ ಮತ್ತಿತರ ವಿವರಗಳನ್ನು ನೋಡೋಣ.

Free Traffic Exchange

Videos similaires