ಸಿನಿಮಾ ಬಗ್ಗೆ ರಿಯಲ್ ಜೆಂಟಲ್ ಮ್ಯಾನ್ ಹೇಳಿದ್ದೇನು:? | Gentleman | Prajwal Devraj | Filmibeat Kannada

2020-01-31 1

ಮುಂಬೈ ಮೂಲದ ರಾಜೀವ್ ಭಾಸಿನ್ ಎಂಬ ವ್ಯಕ್ತಿ ದಿನಕ್ಕೆ 20 ಗಂಟೆ ನಿದ್ದೆ ಮಾಡುತ್ತಿದ್ದರಂತೆ. 43 ವರ್ಷದ ರಾಜೀವ್ ಭಾಸಿನ್ ಅವರು 10 ವರ್ಷಗಳಿಂದ "ಹೈಪರ್ಸೋಮ್ನಿಯಾ" ಖಾಯಿಲೆಯಿಂದ ಬಳಲುತ್ತಿದ್ದಾರೆ. ಮೊದಲ ಬಾರಿ 16ನೇ ವಯಸ್ಸಿನಲ್ಲಿ ಆ ಸಮಸ್ಯೆ ಅವರಿಗೆ ಕಾಡಿತ್ತು.‌ ನಂತರ ಅವರ 33 ನೇ ವಯಸ್ಸಿಗೆ ಮತ್ತೆ ಕಾಡತೊಡಗಿತು.

Prajwal Devaraj and nishvika naidu starrer Gentleman movie set to release on february 7th.