ಮಕ್ಕಳಂದ್ರೆ ನಿಖಿಲ್ ಗೆ ತುಂಬಾ ಪ್ರೀತಿ..? | Nikhil Kumaraswamy | Lahari Velu

2020-01-30 1,123

ರಾಜಕೀಯದಿಂದ ಸ್ವಲ್ಪ ಬಿಡುವನ್ನು ಪಡೆದುಕೊಂಡಿರುವ ನಿಖಿಲ್ ಕುಮಾರಸ್ವಾಮಿ ಇದೀಗ ಮತ್ತೆ ಚಿತ್ರರಂಗದತ್ತ ಮುಖಮಾಡಿದ್ದು ಲಹರಿ ಸಂಸ್ಥೆಯ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ಇನ್ನೂ ಹೆಸರಿಡದ ದ್ವಿ ಭಾಷಾ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Kannada actor Nikhil Kumaraswamy new movie is all set go for shoot, Lahari Venu produced this movie