ಕೊನೆಯ ಓವರ್ ಅನ್ನು ಬುಮ್ರಾಗೆ ನೀಡಿದ್ದು ದೊಡ್ಡ ತಪ್ಪು ಎಂದು ರಾವಲ್ಪಿಂಡಿ ಎಕ್ಸ್ ಪ್ರೆಸ್ ಎಂದೇ ಹೆಸರಾಗಿರುವ ಶೋಹೆಬ್ ಅಖ್ತರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.Mohammed Shami would have been a better choice than Bumrah, says Shoaib Akhtar