ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಆಡುತ್ತಿದ್ದ ಕಾಲದಲ್ಲಿ ಬೆಸ್ಟ್ ಫೀಲ್ಡರ್‌ಗಳ ಸಾಲಿನಲ್ಲಿ ಪಾಟಿಂಗ್ ಕೂಡ ಒಬ್ಬರಾಗಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ. ಅದೇ ರಿಕಿ, ವಿಶ್ವದಲ್ಲಿ ತನ್ನ ನೆಚ್ಚಿನ ಫೀಲ್ಡರ್‌ಗಳನ್ನು ಹೆಸರಿಸಿದರೆ ಆ ಪಟ್ಟಿಯಲ್ಲಿ ಯಾವೆಲ್ಲಾ ಹೆಸರುಗಳು ಇವೆ ಗೊತ್ತಾ?
Ricky Ponting picks top 3 fielders of all time, no Indian named