ಸಲ್ಮಾನ್ ಖಾನ್ ಸಾಲ ಮಾಡಿದ್ದಾರೆ. ಹಾಗಂದ ಮಾತ್ರಕ್ಕೆ ಸಲ್ಲು ಭಾಯ್ ಮೇಲೆ ಕೋಟ್ಯಾಂತರ ರೂಪಾಯಿ ಸಾಲ ಇದೆ ಅಂತ ಭಾವಿಸಬೇಡಿ. ಸಲ್ಮಾನ್ ಖಾನ್ ಮೇಲಿರುವುದು ಕೇವಲ 1.25 ರೂಪಾಯಿ ಸಾಲ.!When Bollywood Actor Salman Khan forgot to pay Rs 1.25 to cycle mechanic.