ಒಂದು ಚಿತ್ರಕ್ಕೆ ರಶ್ಮಿಕಾ ಈಗ ಕೇಳುತ್ತಿರೋದು ಎಷ್ಟು ಕೋಟಿ ಗೊತ್ತಾ..? | FILMIBEAT KANNADA

2020-01-27 2

ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಇತ್ತೀಚೆಗಷ್ಟೇ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಘಟನೆ ಮಾಸುವ ಮುನ್ನವೇ ತೆಲುಗು ಸಿನಿ ಅಂಗಳದಲ್ಲಿ ನಟಿ ರಶ್ಮಿಕಾ ಮಂದಣ್ಣ ಬಗ್ಗೆ ಹೊಸದೊಂದು ಗಾಸಿಪ್ ಹರಿದಾಡುತ್ತಿದೆ. ಅದು ರಶ್ಮಿಕಾ ಮಂದಣ್ಣ ಸಂಭಾವನೆ ಕುರಿತಾದದ್ದು.!

Rashmika Mandanna hikes her Remuneration in tollywood after Sarileru Neekevvaru success.