ಕಿಂಗ್ಸ್ ಇಲೆವೆನ್ ಪಂಜಾಬ್, ಪುಣೆ ವಾರಿಯರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಡೇರ್ ಡೆವಿಲ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್. ಹೀಗೆ 6 ಫ್ರಾಂಚೈಸಿಗಳಲ್ಲಿ ಆಡಿರುವ ಯುವಿ ಐಪಿಎಲ್ ಇತಿಹಾಸದಲ್ಲಿ ದಾಖಲೆಗಳ ಸರದಾರನೂ ಹೌದು. ಐಪಿಎಲ್ನಿಂದ ಇವರು ದೂರು ಸರಿದರೂ ಇವರ ದಾಖಲೆಯನ್ನು ಪುಡಿ ಮಾಡುವುದು ಅಷ್ಟೊಂದು ಸುಲಭದ ವಿಚಾರವಲ್ಲ.
During the first edition of Indian Premier League which took place in 2008, all the 8 franchises tried their best to get Yuvraj Singh in their side. One of the main reason behind this was his form in the 2007 WT20. Ultimately, Yuvi joined his home franchise, Kings XI Punjab.