ಯಾರಾದ್ರು ತೊಂದರೆ ಕೊಟ್ರೆ ನನಗೆ ಹೇಳಿ ಅಂದ್ರು BJP MLA ಪೂರ್ಣಿಮಾ. ONEINDIA KANNADA

2020-01-07 51

ದಾವಣಗೆರೆ : ಗೊಲ್ಲರಹಟ್ಟಿಗಳಲ್ಲಿ ಮುಟ್ಟಾದ ಹೆಣ್ಣು ಮಕ್ಕಳನ್ನು ಹೊರಗಿಡುವ ಸಂಪ್ರದಾಯ ಮುಂದುವರಿದಿದ್ದು, ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿಕ್ಕಗಂಗೂರು ಗೊಲ್ಲರಹಟ್ಟಿಯ ಋತುಮತಿಯಾಗಿ ಹೊರಗಡೆ ಇದ್ದ ಹೆಣ್ಣುಮಕ್ಕಳನ್ನು ಗ್ರಾಮಕ್ಕೆ ಕರೆತರುವ ಮೂಲಕ ಶಾಸಕಿ ಕೆ.ಪೂರ್ಣಿಮಾ ಈ ಪದ್ದತಿಗೆ ಅಂತ್ಯ ಆಡಿದ್ದಾರೆ.

BJP MLA Poornima Mohan said to village people, don't believe in superstition and please give respect every women

Videos similaires