ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 13ನೇ ಆವೃತ್ತಿಗಾಗಿ ಡಿಸೆಂಬರ್ 19ರಂದು ಆಟಗಾರರ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ಟೂರ್ನಿಯಲ್ಲಿ ಕಾದಾಡಲಿರುವ 8 ತಂಡಗಳು ತಮ್ಮ ತಮ್ಮ ಬಣವನ್ನು ಬಲಪಡಿಸಿಕೊಂಡಿವೆ. ಈ ಬಾರಿಯ ಐಪಿಎಲ್ ಇನ್ನೂ ಜಿದ್ದಾಜಿದ್ದಿಯೆನಿಸಿಕೊಳ್ಳುವುದರಲ್ಲಿದೆ.
Here's the complete squad of the Royal Challengers Bangalore after the Indian Premier League 2020 auction in Kolkata on Thursday