T20 ವಿಶ್ವಕಪ್ ಬಗ್ಗೆ ಫೋಕಸ್ ಮಾಡ್ತಿಲ್ಲ ರೋಹಿತ್ ಶರ್ಮಾ..? | Oneindia Kannada

2019-12-11 68

ಮೂರನೇ ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾದ ಉಪ ನಾಯಕ ರೋಹಿತ್ ಶರ್ಮಾ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿಡು ಸದ್ಯ ನಮ್ಮ ಟಾರ್ಗೆಟ್ ವೆಸ್ಟ್ ಇಂಡೀಸ್ ಸರಣಿ t20 ವಿಶ್ವಕಪ್ ಬಗ್ಗೆ ನಾವು ಇನ್ನು ಯೋಚಿಸಿಲ್ಲ ಎಂದು ಹೇಳಿಕೊಂಡಿದ್ದಾರೆ.
Vice-Captain of Indian cricket team Rohit Sharma addressed media ahead of 3nd T20 match against West Indies. The match will be played on December 11 at Wankhede Stadium in Mumbai. The third match will decide the winner of the series.