ರೀಲ್ ನಲ್ಲಿ ಮುರಿದ ಮದುವೆ ರಿಯಲ್ ಲೈಫ್ ನಲ್ಲಾಯ್ತು

2019-12-09 4

ಕಿರುತೆರೆಯ ಖ್ಯಾತ ಧಾರಾವಾಹಿಗಳಲ್ಲಿ ಒಂದಾಗಿರುವ ಮಗಳು ಜಾನಕಿ ಖ್ಯಾತಿಯ ನಟಿ ಪೂಜಾ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟಿ ಪೂಜಾ ಎನ್ನುವುದಕ್ಕಿಂತ ಚಂಚಲಾ ಎಂದರೆ ಥಟ್ ಅಂತ ಗೊತ್ತಾಗುತ್ತೆ. ಅದ್ಭುತ ಅಭಿನಯದ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಿರುವ ಪೂಜಾ ಈಗ ಮದುವೆ ಸಂಭ್ರಮದಲ್ಲಿದ್ದಾರೆ.

Kannada famous serial Magalu Janaki fame actress Pooja got marriage with Ranjith.

Videos similaires