ಎಂಜಿ ಹೆಕ್ಟರ್ ಪೆಟ್ರೋಲ್ ರಿವ್ಯೂ

2019-12-03 80

ಎಂಜಿ ಹೆಕ್ಟರ್ ಭಾರತದಲ್ಲಿ ಬಿಡುಗಡೆಯಾದ ಚೀನಾ ಒಡೆತನದ ಬ್ರಿಟಿಷ್ ಕಾರು ತಯಾರಕ ಕಂಪನಿಯಾದ ಎಂಜಿ ಕಂಪನಿಯ ಮೊದಲ ಕಾರ್ ಆಗಿದೆ. ಈ ಕಾರ್ ಅನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಫಸ್ಟ್ ಲುಕ್ ರಿವ್ಯೂ ನಂತರ, ಪೆಟ್ರೋಲ್ ಆವೃತ್ತಿಯ ಕಾರಿನ ರಿವ್ಯೂ ಮಾಡಲಾಗಿದೆ. ಈ ರಿವ್ಯೂದಲ್ಲಿ ಕಾರಿನ ಇಂಟಿರಿಯರ್, ಡಿಸೈನ್, ಸ್ಪೆಸಿಫಿಕೇಶನ್, ಪರ್ಫಾಮೆನ್ಸ್ ಹಾಗೂ ಹ್ಯಾಂಡ್ಲಿಂಗ್ ಬಗ್ಗೆ ಹೇಳಲಾಗಿದೆ.

Free Traffic Exchange