Gandugali Madakari Nayaka will be landmark in Kannada cinema : Rockline Venkatesh

2019-12-02 1,393

ತುಂಬಾ ವರ್ಷಗಳಿಂದ ಮದಕರಿ ನಾಯಕನ ಬಗ್ಗೆ ಸಿನಿಮಾ ಮಾಡುವ ಪ್ರಯತ್ನದಲ್ಲಿದ್ವಿ,3 ವರ್ಷಗಳಿಂದ ಸತತವಾಗಿ ಚರ್ಚೆ ಮಾಡಿ ಸಿನಿಮಾ ಶುರು ಮಾಡಿದ್ದೀವಿ.ಎಲ್ಲರ ಆಶಿರ್ವಾದದೊಂದಿಗೆ ಸಿನಿಮಾ ಶುರುವಾಗ್ತಿದೆ ಅಂತಾ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹೇಳಿದ್ರು

Gandugali Madakari Nayaka is a historical fantasy movie directed by S V Rajendra Singh Babu and produced by Rockline Venkatesh under Rockline Entertainments banner.