ಸುದೀಪ್ ಇಲ್ಲ ಅಂದ್ರೆ ಈ ಮಗು ಊಟ ಮಾಡೋದೆ ಇಲ್ಲ.

2019-12-02 1

ಕಿಚ್ಚ ಸುದೀಪ್ ಅವರಿದೆ ದೇಶ, ವಿದೇಶದಾದ್ಯಂತ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ ಅಂತಹ ಅಭಿಮಾನಿಗಳಲ್ಲಿ ಕಿಚ್ಚ ಸುದೀಪ್ ನಿನ್ನೆ ವಿಶೇಷವಾದ ಅಭಿಮಾನಿಯನ್ನು ಭೇಟಿ ಮಾಡಿ ಸ್ವಲ್ಪ ಸಮಯ ಅವರೊಂದಿಗೆ ಕಾಲ ಕಳೆದಿದ್ದಾರೆ.

Kannada actor Kichcha Sudeep spend time with his special (mentally challenged girl) fan