His action attract injuries : Kapil Dev on Jasprit Bumrah

2019-11-29 11,771

ಎಲ್ಲಾ ಕ್ರಿಕೆಟ್ ಮಾದರಿಗಳಲ್ಲಿ ಜಸ್‌ಪ್ರೀತ್ ಬೂಮ್ರಾ ಯಶಸ್ವಿ ಬೌಲರ್‌ ಆಗಿ ಗುರುತಿಸಿಕೊಂಡಿದ್ದಾರೆ. ವಿಭಿನ್ನ ಶೈಲಿಯಲ್ಲಿ ಬೌಲಿಂಗ್ ಮಾಡುವ ಬೂಮ್ರಾ ಅವರನ್ನು ಎದುರಿಸೋದು ಬ್ಯಾಟ್ಸ್‌ಮನ್‌ಗಳಿಗೆ ಸುಲಭವಿಲ್ಲ. ಆದರೆ ಅವರ ಬೌಲಿಂಗ್ ಆ್ಯಕ್ಷನ್ ಬೇಗನೆ ಗಾಯಗಳನ್ನು ಆಕರ್ಷಿಸುತ್ತೆ ಎಂದು ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಹೇಳಿದ್ದಾರೆ.

decr ; The legendary bowler also stressed on the importance of identifying a length and always keeping the ball up to pick up wickets.