ಬಾಲಿವುಡ್ ನಂ 1 ನಟಿ ಅಂದ್ರೆ ಅಮಿತಾಬ್ ಬಚ್ಚನ್ ಪ್ರಕಾರ ಯಾರು? | Filmibeat kannada

2019-11-22 2,365

ಅಮಿತಾಬ್ ಕಂಗನಾ ಅಭಿನಯವನ್ನು ಹಾಡಿಹೊಗಳಿದ್ದಾರೆ. "ಕಂಗನಾ ತುಂಬ ಸುಂದರವಾದ ಮತ್ತು ನಂಬರ್ ಒನ್ ನಟಿ. ರಾಷ್ಟ್ರ ಪ್ರಶಸ್ತಿಗಳು ಮತ್ತು ಅನೇಕ ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ" ಎಂದು ಹೇಳಿದ್ದಾರೆ.

According to Big B Amitabh Bachchan, Kangana Ranaut is the number 1 actress in Bollywood.

Videos similaires