Actor Yash requested to his fans.
2019-11-20
1,644
ಕೆಜಿಎಫ್ 2' ಸಿನಿಮಾದ ಅಪ್ ಡೇಟ್ ಹೇಳಿ ಎನ್ನುವುದು ಯಶ್ ಅಭಿಮಾನಿಗಳ ಕೋರಿಕೆ. ಚಿತ್ರದ ನಟ ಯಶ್ ಹಾಗೂ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡರಿಗಂತೂ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಈ ಬಗ್ಗೆ ಕಾಡುತ್ತಿದ್ದಾರೆ.
Actor Yash requested his fans to wait for 'KGF 2' updates.