ರಾಧಿಕಾ ಕುಮಾರಸ್ವಾಮಿಗೆ ಒಂದು ಕೊರಗು ಇದೆ. ''ಛೇ.. ಆ ಚಿತ್ರದ ಆಫರ್ ನ ಬಿಡಬಾರದಿತ್ತು'' ಅಂತ ರಾಧಿಕಾ ಕುಮಾರಸ್ವಾಮಿ ಈಗಲೂ ಅಂದುಕೊಳ್ಳುತ್ತಾರಂತೆ. ಯಾವುದು ಆ ಸಿನಿಮಾ ಅಂದ್ರೆ 'ಮಿಲನ'.!
Kannada Actress Radhika Kumaraswamy reveals that she had turned down Puneeth Rajkumar starrer Milana movie offer.