ಸ್ಪೀಕರ್ ರೋಷನ್ ಬೇಗ್‌ರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು. ಈ ಶಿವಾಜಿ ನಗರ ಕ್ಷೇತ್ರದ ಉಪ ಚುನಾವಣೆ ಎದುರಾಗಿದೆ. ರೋಷನ್ ಬೇಗ್ ಚುನಾವಣಾ ಕಣಕ್ಕಿಳಿಯಲು ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ. ಆದರೆ, ಅವರು ಬಿಜೆಪಿಗೆ ಏಕೆ ಸೇರುತ್ತಿಲ್ಲ? ಎಂಬ ಪ್ರಶ್ನೆ ಕಾಡುತ್ತಿದೆ.
After supreme court verdict 16 disqualified MLA's will join BJP. Shivaji Nagar disqualified MLA Roshan Baig will not join party today.