ಕನ್ನಡದ ಬಗ್ಗೆ ಅರಿವು ಮೂಡಿಸೋ ಪ್ರಯತ್ನದಲ್ಲಿ ಬೆಂಗಳೂರಿನ ಕನ್ನಡ ಕೆಫೆ

2019-11-05 87

ಕನ್ನಡ ಭಾಷೆಯ ಮೇಲಿನ ಅಭಿಮಾನದಿಂದ ಹಾಗೂ ಕನಡವನ್ನು ಉಳಿಸುವ ಪ್ರಯತ್ನದಿಂದ ಒಂದಿಷ್ಟು ಮಂದಿ ಮಾಡುವ ಪ್ರಯತ್ನಗಳನ್ನು ನೋಡ್ತಿರ್ತೀವಿ. ಅದ್ರಲ್ಲಿ ಬೆಂಗಳೂರಿನ ಜಯನಗರದಲ್ಲಿ ಕನ್ನಡ ಕೆಫೆ ಎನ್ನುವ ಹೋಟೆಲ್ ವಿಭಿನ್ನವಾಗಿ ಕನ್ನಡದ ಕಂಪನ್ನು ಪಸರಿಸುವ ಕೆಲಸ ಮಾಡ್ತಿದೆ.

We can see many people's effort to save kannada because of their admiration for the language, Among which 'kannada cafe' a hotel at jayanagar in banglore promulgating the relish of kannada in a distinct way.

Videos similaires