ನಾನು ನೀವು ಎಲ್ಲ ಒಂದೇ ಕಂಪನಿಯಲ್ಲಿ ಇದ್ದವರು ಸಿದ್ದರಾಮಣ್ಣ ಹೀಗೆಲ್ಲಾ ಮಾಡಬೇಡಿ ಇದು ಒಳ್ಳೆ ಟೈಂ ಅಲ್ಲ ಅಂತಾ ಹೇಳಿದ್ದೀನಿ ಅಂದ್ರು ಸಚಿವ ವಿ ಸೋಮಣ್ಣ.Minister Somanna commented on flood-related issue and he requested Siddaramaiah to please don't do politics in this matter.