ನವೆಂಬರ್ 5ರ ಈ ದಿನ ಕಿಂಗ್ ಕೊಹ್ಲಿ 31ನೇ ವರ್ಷಕ್ಕೆ ಕಾಲಿರಿಸುತ್ತಿದ್ದಾರೆ. ಈ ವಿಶೇಷ ದಿನವನ್ನು ಕೊಹ್ಲಿ ಸ್ಫೂರ್ತಿಯ ಪತ್ರವೊಂದರ ಮೂಲಕ ಅವಿಸ್ಮರಣೀಯವಾಗಿಸಿಕೊಂಡಿದ್ದಾರೆ. ತಾನು 15ರ ಹರೆಯದವರಾಗಿದ್ದಿದ್ದನ್ನು ಸ್ಮರಿಸಿಕೊಂಡು ಕೊಹ್ಲಿ ತನಗೆ ಅಥವಾ ತನ್ನಂತ ಎಳೆಯರಿಗಾಗಿ ಸ್ಫೂರ್ತಿಯ ಪತ್ರ ಬರೆದಿದ್ದಾರೆ
On the occasion of his 31st birthday, Team India's Captain Virat Kohli chose to write a note to his younger self. Kohli took to his Twitter handle where he explained his 'journey and life's lessons explained to a 15-year old' self.