Shubman Gill Breaks Virat Kohli's Decade-Old Record

2019-11-05 11,021

ರಾಂಚಿಯ ಜೆಎಸ್‌ಸಿಎ ಇಂಟರ್ ನ್ಯಾಷನಲ್ ಸ್ಟೇಡಿಯಂ ಕಾಂಪ್ಲೆಕ್ಸ್‌ನಲ್ಲಿ ಸೋಮವಾರ (ನವೆಂಬರ್ 4) ನಡೆದ 47ನೇ ದೇವಧರ್ ಟ್ರೋಫಿ, ಭಾರತ 'ಸಿ' ಮತ್ತು ಭಾರತ 'ಬಿ' ನಡುವಿನ ಪಂದ್ಯದಲ್ಲಿ ಯುವ ಬ್ಯಾಟ್ಸ್‌ಮನ್ ಶುಬ್‌ಮಾನ್‌ ಗಿಲ್ ದಾಖಲೆ ನಿರ್ಮಿಸಿದ್ದಾರೆ.

Shubman Gill went past Virat Kohli to become the youngest-known captain to lead a side in Deodhar Trophy final.