ಕನ್ನಡ ಬಿಗ್ ಬಾಸ್ - 7ನೇ ಸೀಸನ್ ಗೆ, ಭಾನುವಾರ (ಅ 13) ಅದ್ದೂರಿ ಚಾಲನೆ ಸಿಕ್ಕಿದೆ. ಹದಿನೆಂಟು ಸ್ಪರ್ಧಾಳುಗಳು ಬಿಗ್ ಬಾಸ್ ಮನೆಯೊಳಗೆ ಬಲಗಾಲಿಟ್ಟು ಪ್ರವೇಶಿಸಿದ್ದಾರೆ. ಮೊದಲನೇ ಕಂಟೆಸ್ಟೆಂಟ್ ಆಗಿ ಬಿಗ್ ಬಾಸ್ ಮನೆ ಪ್ರವೇಶಿಸಿದ ಕುರಿ ಪ್ರತಾಪ್ ಮತ್ತು ನಿರೂಪಕ, ಕಿಚ್ಚ ಸುದೀಪ್ ನಡುವಿನ ಸಂಭಾಷಣೆ, ಮೊದಲ ದಿನದ ಕಾರ್ಯಕ್ರಮದ ಹೈಲೆಟ್ಸ್ ಆಗಿತ್ತು.
The Number 99 Revealed Kuri Pratap Is One Of The Contestant Of Bigg Boss season 7.