ಅಲ್ಲಿ ಸಲ್ಮಾನ್ ಖಾನ್, ಇಲ್ಲಿ ಸುದೀಪ್..? | bigg boss kannada 7

2019-10-08 8,708

ಬಿಗ್ ಬಾಸ್ ಮೂಲಗಳ ಪ್ರಕಾರ ಕಿಚ್ಚ ಸುದೀಪ್ ಅವರು ಐದು ಆವೃತ್ತಿಗಳಿಗೆ ಒಪ್ಪಂದ ಮಾಡಿಕೊಂಡು, ನಿರೂಪಣೆ ಮಾಡುತ್ತಿದ್ದಾರಂತೆ. ಹಾಗಾದ್ರೆ, ಒಂದು ಆವೃತ್ತಿಗೆ ಸುದೀಪ್ ಪಡೆಯುವ ಸಂಭಾವನೆ ಎಷ್ಟು? 7ನೇ ಆವೃತ್ತಿಯಲ್ಲಿ ಸುದೀಪ್ ರೆಮ್ಯೂನರೇಷನ್ ಎಷ್ಟು?

Kiccha sudeep is hosting kannada bigg boss session 7. How much he get remuneration from bigg boss show?

Videos similaires