ಯುವರಾಜ್ ಸಿಂಗ್ 2000 ನಲ್ಲಿ ಹೇಗಿದ್ರು ಗೊತ್ತಾ..? | Oneindia Kannada

2019-10-05 879

ಭಾರತದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ತನ್ನ ಹಳೆಯ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. 2000ನೇ ಇಸವಿಯ ಫೋಟೋವಿದು. ಯುವಿ ಪಾಲಿಗೆ ಈ ಭಾವಚಿತ್ರ ತುಂಬಾ ವಿಶೇಷವಾದುದು. ಯಾಕೆಂದರೆ ಯುವಿ ಟೀಮ್ ಇಂಡಿಯಾಕ್ಕೆ ಆಯ್ಕೆಯಾಗಿದ್ದಕ್ಕೆ ಸಾಕ್ಷಿ ಹೇಳುವ ಚಿತ್ರ ಇದೇ.

Former Indian batsman Yuvraj Singh shared an old photo of himself on a social networking site.

Free Traffic Exchange

Videos similaires