"ನನ್ನ ಅವಧಿಯಲ್ಲಿ ಸರಿಯಾಗಿಯೇ ಸ್ಪಂದಿಸುತ್ತಿದ್ದ ಪ್ರಧಾನಮಂತ್ರಿಗಳು, ಅವರದ್ದೇ ಮುಖ್ಯಮಂತ್ರಿಗಳು ಇರುವಾಗ, ಈಗ ಯಾಕೆ ಈ ರೀತಿ ಮಾಡುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ" ಎನ್ನುವ ಹೊಸ ಪ್ರಶ್ನೆಯನ್ನು ಕುಮಾರಸ್ವಾಮಿ ಹೊರಗೆಡವಿದ್ದಾರೆ.
Prime Minister Narendra Modi Was Responding Properly To Me, Why Not To CM Yediyurappa? Former HD kumarawamy Questions