" ಸಾರ್ವಜನಿಕ ವಲಯಗಳಿಂದ ಬರುವ ರಚನಾತ್ಮಕ ಟೀಕೆಗಳನ್ನು ಸ್ವೀಕರಿಸಲು ಸರಕಾರಕ್ಕೆ ಸಾಧ್ಯವಾಗದೇ ಇದ್ದರೆ, ಮೇಲಿಂದ ಮೇಲೆ ತಪ್ಪಾಗುತ್ತಿರುತ್ತದೆ" ಎಂದು ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ರಘುರಾಂ ರಾಜನ್ ಹೇಳಿದ್ದಾರೆ.
Suppressing Criticism Can Lead To Mistake In Policy Making: Former Reserve Bank Of India Governor Raghuram Rajan